Happy New Year 2019 Kannada Wishes

Happy New Year 2019 Kannada wishes,Images and Greetings | ಹೊಸ ವರ್ಷದ ಶುಭಾಶಯಗಳು 2019

Happy New Year 2019 Kannada Wishes

Happy New Year 2019 Kannada /ಹ್ಯಾಪಿ ನ್ಯೂ ಇಯರ್ 2019

Hey, ಗೆಳೆಯ, ಗೆಳತಿಯರೆ ಈ ವರ್ಷ ನಿಮ್ಮ ಜೀವನದಲ್ಲಿ ಅನಂತ ಸಂತೋಷಗಳು ಬರಲಿ ಹಾಗೆ ನಿಮ್ಮ ಎಲ್ಲ ಕಷ್ಟಗಳ್ಳನ್ನು ಆ ಪರಮಾತ್ಮ ದೂರ ಮಾಡಲಿ.

So here are some f the best selected Happy New Year 2019 Kannada wishes, Shayaris, Images and Greetings. This post is for the people who Kannada Language and wanted to wish their loved ones in the Kannada language. And if you don’t understand Kannada language but you have friends to them who want to wish on this New Year 2019 then we are here to help you. In the Kannada language, Happy New Year 2019 Means “ಹೊಸ ವರ್ಷದ ಶುಭಾಶಯಗಳು 2019″(Hosa Varshada Shubhashayagalu 2019).

Happy New Year 2019 Kannada  Wishes

Let’s start first with the Kannada New Year wishes 2019. As you know in India, only Karnataka People knows Kannada and rest of knows Hindi and English so it is tough to find Happy New Year Kannada Wishes. But somehow we manage to find some of the Best wishes only for you people. So enjoy this new year with these beautiful Kannada New Year greetings 2019 and don’t forget to share these with your people. And here are some Happy New Year Wishes 2019 . These are for the people who love English wishes.

ಸೂರ್ಯ ಬಂದಾಗ ಜಗಕೆಲ್ಲ ಬೆಳಕು
ಚಂದ್ರ ಬಂದಾಗ ಬೆಳದಿಂಗಳ ಬೆಳಕು
ಏನ್ ಲಕ್ ರೀ ನಿಮ್ಮದು !?
ನಂ message ಬಂದಾಗ ನಿಮ್ಮ ಮೊಬೈಲ್ ನಲ್ಲೂ ಬೆಳಕು.

Happy New Year 2019 In Kannada

ಹಬ್ಬ ಜೀವನದ ಹೊಸ ವರ್ಷದ ಮೂಲಕ ಒಟ್ಟಿಗೆ ಮತ್ತು ಸಮಚಿತ್ತತೆ
ಸ್ವೀಕರಿಸಬೇಕು ಇದು ವಿವಿಧ ಅನುಭವಗಳನ್ನು (ದುಃಖ, ಸಂತೋಷ, ಕೋಪ, ಭಯ,
ಅಸಹ್ಯ, ಆಶ್ಚರ್ಯ), ಒಂದು ಮಿಶ್ರಣವಾಗಿದೆ ಎಂಬ ಸಂಕೇತಿಸುತ್ತದೆ.ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷ
ಹೊಸ ಬೆಳಕು
ಹೊಸ ಉಲ್ಲಾಸ
ಹೊಸ ಹುಮ್ಮಸ್ಸು
ಹೊಸ ನೆನಪು
ನಿಮ್ಮ ಜೀವನದಲ್ಲಿ ತರಲಿ
ಹೊಸ ವರ್ಷದ ಶುಭಾಶಯಗಳು

Happy New Year 2019 Kannada Wishes
Happy New Year 2019 Kannada Wishes

ಏನ್ ಹಾಗೆ ನೋಡ್ತೀಯ ?
ತಲೆ ಇಲ್ವಾ ನಿಂಗೆ ?
ಒಂದ್ ಸಂಸ್ ಕಳಿಸೋಕೆ ಬರಲ್ವಾ ?
ಧನದ ಕೆ k 1 ಮೊಬೈಲ್ ಬೇರೆ !
ಹೀಗೆ ಯಾರಾದ್ರೂ ಬೈದ್ರೆ
ನಂಗೆ ಹೇಳು ನಾನ್ ನೋಡ್ಕೋತೀನಿ . Ok na?
ಹೊಸ ವರ್ಷಧ ಶುಭಾಷೆಯಾಗಲು 2019

ಹೊಸ ವರ್ಷದ ಶುಭಾಶಯಗಳು 2019

ಹೊಸ ವರ್ಷ ಪ್ರಾರಂಭ
ಅದು ಪ್ರೇ ಮಡಬೀಕು
E-ಬರುವ ವರ್ಷ
ಜೊತೆಯಲ್ಲಿ ಹೊಸ ನೆಮ್ಮದಿ
ಮತ್ತು ಸಂತೋಷವನ್ನು
ಕೊಡಬೀಕು ಅಂತ ಹೊಸ
ಸ್ನೇಹಿತರಿಗೆ ಗಾಡ್ ಆಶಿರ್ವಾಧ
ಎರಬೀಕು ಮಾತು ನಿಮಗೆ ಹೊಸ ವರ್ಷದ ಶುಭಾಶಯಗಳು

Happy New Year Quotes in Kannada 2019

Looking for Happy New Year 2019 Kannada Quotes then here is the best collection of Kannada New Year quotes 2019.


ರಾತ್ರಿಯಲ್ಲಿ ಕತ್ತಲ್ಲೂ ಅದ್ರ್ ಬೆಳಿಗ್ಗೆ ಬೆಳುಕು
ನಿಮ್ಮ ಜೀವನಧಲ್ಲಿ ಯಾವಾಗಲು ಪ್ರಕಾಶವಾಗಿ
ಇರಬೇಕು ಅದಕೆ ನೀನು ಭಯ ಪಡಬೇಡ
ಯಾಕೆ ಅಂದ್ರೆ ದೇವರು ಕೊಟ್ಟಿರೋದು ನಮಗೆ
ಹೊಸ ವರ್ಷಧ ಶುಭಾಶಯಗಳು 2019

ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ ಬದುಕು ಬಂ ಗಾರವಾಗಲಿ. ಹೊ ಸ ವರ್ಷದ ಶುಭಾಶಯಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳು ನಿನ್ನ ಪಾಲಿನ ನಾಳೆಗಳಲ್ಲಿ ಸುಖ ಸಂತೋಷದ ನೆರಳು ಸದಾ ವಿಜ್ರಂಭಿಸುತ್ತಿರಲಿ. ಕ್ರಿಸ್ಮಸ್ ಹಾಗು ಹೊಸ  ರ್ಷದ ಶುಭಾಶಯಗಳು ಹೊಸವರ್ಷದ ಹಿನ್ನೆಣಿಕೆಯೊಂದಿಗೆ ಶುಭಾಶಯ ಕೊರಿ. ಹೊಸ ವರ್ಷದ ಹೊಸದಿನ ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ ಮತ್ತೆ ಮತ್ತೆ ಅವು ನನಸಾಗುತ್ತಿರಲಿ.

Happy New Year 2019 Kannada Status
Happy New Year 2019 Kannada Status

ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನಲಿವಿದೆ ಪ್ರತಿದಿವಸ, ಹೊತ್ತು ಬರುತಿದೆ ಹೊಂಗನಸ ಹೊಸ ವರ್ಷದ ಶುಭಾಷಯಗಳು

Happy New Year 2019 Wishes In Kannada Fonts

Here are the Happy New Year kannada wishes in Kannada fonts.Share these Kannada fonts New Year wishes 2019 and  checkout Happy New Year 2019 Images.

ಈ ಬರುವ ವರ್ಷ ನಿಮ್ಮ ಜೀವನದಲ್ಲಿ ಸಾವಿರ ಸಂತೋಷಗಳನ್ನು ತರಲಿ
ನಿಮ್ಮ ಜೀವನದಲ್ಲಿರುವ ಸಾವಿರ ದುಃಖಗಳನ್ನೂ ದೂರುಮಾಡಲಿ
ಹಾಗೆ ನಿಮ್ಮಂತಹ ಸಾವಿರ ಸ್ನೇಹಿತರನ್ನು ನನ್ನ ಜೀವನದಲ್ಲಿ ತರಲಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಕ್ರೂರ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಕಷ್ಟಗಳು ಕೂಡ, ಹೊಸ ವರ್ಷ ಸುಖಮಯವಾಗಿರಲೀ

ಹೊಸ ವರ್ಷ ಬರ್ತೀದೆ ಅಂತ ತುಂಬ ಉತ್ಸಾಹ ಪಡುವ ಅವಶ್ಯಕತೆಯಿಲ್ಲ! ಬದಲಾಗ್ತೀರೋದು ಕ್ಯಾಲೇಂಡೇರ್ ಅಷ್ಟೇ, ಜೀವನ ಗುರಿ ಸಾಧನೆ ಸಂಬಂದಗಳೆಲ್ಲಾ ಯಥಾಸ್ಥಿತಿಯಲ್ಲೇ ಇರುತ್ತೆ.

ಹೊಸ ಪ್ರತಿಜ್ಞೆಗಳೊಂದಿಗೆ ಹೊಸ ವರ್ಷ ಸ್ವಾಗತಿಸೋಣ

ಹೊಸ ಅಧ್ಯಾಯದೊಂದಿಗೆ ಹೊಸ ವರ್ಷವ ಆರಂಭಿಸಿ, ನಿಮ್ಮ ಬದುಕಿನ ಗುರಿಯನ್ನು ಸಾಧಿಸೋಣ

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ನಿಮ್ಮ ಈ ವರ್ಷ ಹೆಚ್ಚು ಲವಲವಿಕೆಯಿಂದ ಕೂಡಿರಲಿ

ಸೂರ್ಯನು ಮತ್ತೆ ತನ್ನ ಪಥ ಬದಲಿಸಿದ್ದಾನೆ, ಹೊಸ ವರ್ಷವು ಹೊಳಪು ಮತ್ತು ಭರವಸೆಯಿಂದ ತುಂಬಿರಲಿ, ಕತ್ತಲೆ ಮತ್ತು ದುಃಖವು ನಿಮ್ಮಿಂದ ದೂರವಿರಲಿ, ಹೊಸ ವರ್ಷದ ಶುಭಾಶಯ!

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು

ಈ ಹೊಸ ವರ್ಷ ನಿಮ್ಮ ಜೀವನದಲ್ಲಿ ನವೋತ್ಸಾಹ ತುಂಬಲು ಅತ್ಯುತ್ತಮ ಸಮಯ. ಅಸೂಯೆ, ದ್ವೇಷ, ಪ್ರತೀಕಾರ, ದುರಾಶೆ ಮುಂತಾದ ಪದಗಳನ್ನು ತೊರೆದು ಆ ಸ್ಥಳದಲ್ಲಿ ಪ್ರೀತಿ, ಆರೈಕೆ, ಸಹಾನುಭೂತಿ, ಪ್ರಾಮಾಣಿಕತೆ ಮತ್ತು ತೃಪ್ತಿಯನ್ನು ಆರಿಸಿಕೊಳ್ಳಿ.

ಹೊಸ ವರ್ಷದ ಶುಭಾಶಯಗಳು 2019 images
ಹೊಸ ವರ್ಷದ ಶುಭಾಶಯಗಳು 2019 images

ಭವಿಷ್ಯದ ಬಗ್ಗೆ ಎಲ್ಲವೂ ಅನಿಶ್ಚಿತವಾಗಿದ್ದರೂ, ದೇವರು ಈಗಾಗಲೇ ನಮ್ಮ ಎಲ್ಲಾ ನಾಳೆಗಳನ್ನು ನಿರ್ಧರಿಸಿದ್ದಾನೆ, ಹೀಗಾಗಿ ಇಂದಿನ ಜೀವನವನ್ನು ಸುಖದಿಂದಲೇ ಅನುಭವಿಸೋಣ, ನಿಮ್ಮ ನಾಳೆಗಳು ಸುಂದರವಾಗಿರಲಿ 2019 ಹೊಸ ವರ್ಷದ ಶುಭಾಶಯಗಳು

Happy New Year 2019 Kannada Images

ಕಹಿ ನೆನಪು ಮರೆಯಾಗಲಿ,
ಸಿಹಿ ನೆನಪು ಚಿರವಾಗಲಿ,
ಹೊಸ ದಿನಗಳಲ್ಲಿ ನೀವು,
ಕಂಡ ಕನಸು ನನಸಾಗಲಿ,
ಆ ದೇವರು ನಿಮ್ಮನ್ನು,
ಸದಾ ಸಂತೋಷದಿಂದಿರಿಸಲಿ………
ನಿಮಗು ಮತ್ತು ನಿಮ್ಮ ಕುಟುಂಬದವರಿಗೆ

ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷದ ಶುಭಾಶಯಗಳು 2019 images
ಹೊಸ ವರ್ಷದ ಶುಭಾಶಯಗಳು 2019
Kannada New Year 2019 Kannada Images
Kannada New Year 2019 Kannada Images
Kannada New Year 2019 Kannada Images wallpapers
Kannada New Year 2019 Kannada Images wallpapers

Kannada Happy New Year 2019 Shayari/Kavanagalu

ಮನದಲಿ ಚದುರಿ ಬಿದ್ದ
ನೆನಪುಗಳ ನಿಶ್ಶಬ್ದ
ಸಂಗೀತ…
ನಷ್ಟಗಳ ಲೆಕ್ಕಾಚಾರ
ಮತ್ತೆ,
ಉಮ್ಮಳಿಸಿ ಬರುವ
ನೋವು …
ಕೊನೆಗೆ ಎಲ್ಲವನ್ನು ಒಂದು
ಮಂದಹಾಸದಲ್ಲಿ
ಮೊಗೆದು
ನಗುವ
ನಾಳೆಗಳಿಗೆ ದೃಷ್ಟಿ ನೆಟ್ಟು
ನಾವು ಈ ದಾರಿಯಲ್ಲಿ
ಇನ್ನೂ ಅದೆಷ್ಟು ದೂರ …!

ನಿದ್ದೇನ ಕದ್ದವಳು
ಬರೆಯುವ ಮೊದಲೆ ಅಕ್ಷರವ ಕದಿಯೋಳು
ಬರೆದಾದ ಮೇಲೂ ನಿದ್ದೇನ ಕದ್ದವಳು
ನನ್ನೆದುರಿಗೆ ಬಂದಾಗ ಏನು ಮಾಡಲಿ
ಅವಳೇನಾದರೂ ಕೇಳಿದರೆ ಏನು ಹೇಳಲಿ?
ಕಣ್ಣ ನೋಟವ ಕದ್ದು ಎಲ್ಲೋ ಬಚ್ಚಿಟ್ಟು
ಎಲ್ಲಿ ಏನು ಹುಡುಕುವೆ ಎಂದು ಕೇಳೋವಳು
ಮಾತಿಗೆ ಎದುರಾಡದೆ ನಿಂತಾಗ
ನಕ್ಕು ಓಡಿದರೆ ನಾನೇನೂ ಮಾಡಲಿ?
ಕದ್ದ ಮಾಲು ಪಡೆಯುವುದಾದರು ಹೇಗೆ
ಕದ್ದ ಕನಸು, ಮನಸು ಬರುವುದೇ ಹಾಗೆ
ನೀವಾದರೂ ಸ್ವಲ್ಪ ಹೇಳಿ ಅವಳಿಗೆ
ಈಗಲಾದರೂ ತಂದು ಕೊಡಲಿ, ಇಲ್ಲವಾದರೆ ಅವಳ
ಮನಸ್ಸು ಕೊಡಲಿ

ಭಾವನೆಗಳುಬರಿದಾದಾಗ ಕಲ್ಪನೆ ಕಲ್ಲಾದಾಗ ಕನಸೆಲ್ಲಚೂರಾದಾಗ ಕಣ್ಣೀರು ಹರಿಸಿತ್ತು ಪ್ರೀತಿ.ಆದರೆ ನೊಂದ ಮನಸ್ಸಿನೊಂದಿಗೆ ಸ್ಪಂದಿಸಿ ಕಣ್ಣೀರ ಓರೆಸಿತ್ತು ಸ್ನೇಹ.

Kannada Happy New Year 2019 Shayari/Kavanagalu for lover

ಅಂದ ಚಂದದ ಹುಡುಗಿ
ಅಪ್ಸರೆ ಲೋಕದ ಚಲುವೆಯ
ಚೆಲುವೆಯ ಚಂದದ ಕನಸ್ಸಲ್ಲಿ
ಚಲುವನ ತಿರುಗುನೋಟ
ತಣ್ಣನ್ನೆ ತಾನೆನ್ನದೆ ಅವನೆಂದುಕೊಂದಳು
ಅವನು ಬಿಟ್ಟ ನೆಟ್ಟ ನೋಟ
ಅವಳ ಹವಳದಲ್ಲಿ ತಟ್ಟಿ
ಕಚ್ಚಿ ಕಚ್ಚಿ ನಾಚುತ್ತ
ಹೆಣ್ಣಿನಲ್ಲಿ ಗಂಡಾದ ಅವನು
ಅವಳ ನಾಚಿಕೆಯ ನಗುವಿನ
ಮೌನವನ್ನು ನೋಡಲು

ತನನ್ನೆ ತಾನೆನ್ನದೆ ಅವನೆಂದು
ಅವಳ ನೋಡಲು
ತನ್ನ ಮುಂದೆಯೇ ತಾ ಕುಳಿತಿಹಳಾಕೆ
ತನ್ನಲ್ಲಿ ಮೌನದ ದಿಂಗಲ್ಲಿ .

ಗೆಳತಿ ಅಕಸ್ಮಾತ್ ನೀನೇನಾದರು ನನ್ನ ಮರೆಯುವುದಾದರೆ..
ನನ್ನನ್ನು ನನ್ನ ಮನಸನ್ನು ಒಮ್ಮೆ ನೊಡು..
ನನ್ನ ಕಣ್ಣಿನಲ್ಲಿ ಕಾಣುವ ನಿನ್ನ ರೂಪ..
ನಿನ್ನನ್ನು ನೋಡಿದಾಗ ನನ್ನ ಮೊಗದಲ್ಲಿ ಅರಳುವ ಮಂದಹಾಸ..
ನನ್ನ ಮನಸಿನಲ್ಲಿ ನಿನ್ನ ಮೇಲಿರುವ ಪ್ರೀತಿ…
ನೀ ನನ್ನಿಂದ ದೊರಾಗ ಬೇಕೆನಿಸುವ ಕಲ್ಪನೆಯನ್ನೆ ದೂರ ಮಾಡಿಬಿಡುತ್ತದೆ..!!

Kannada New Year 2019 Wishes
Kannada New Year 2019 Wishes

Happy New Year Kannada Quotes about life

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.

ಬದುಕು ಎಂದರೆ ನದಿಯ ಹಾಗೆ ಕೊನೆ ಇಲ್ಲದ ಪಯಣ ಯಾವುದು ನಮ್ಮ ಜೊತೆ ಶಾಶ್ವತವಾಗಿ ಉಳಿಯುವುದಿಲ್ಲ, ಉಳಿಯುವುದು ಒಂದೇ ಹೃದಯ ತಟ್ಟಿದ ನೆನೆಪುಗಳು ಮಾತ್ರ

Happy New Year 2019 Messages In Kannada

 

Nange gothu thumba bega banthu
Adhare nange biku 100s of kaigallu
Yarudhu guysdhu mathu hodigiyaradhu
Nanu want madatine nanu made up our minds
To end off uncles mathu aunties first
Wish You and Your circle of relatives Happy New Year

ಶಿವರಾಮ ಕಾರಂತರ ಕವನಗಳು for Happy New Year 2019

Shivaram Karanth was a great Indian Kannada Novelist and Jnanpith Awardee. This New Year we are sharing some best Novel by Shivaram karanth For Happy New Year 2019.

“ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”

“ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ? ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು ಕೊಟ್ಟೆ ಹುಟ್ಟಿಸಿದ್ದಾನೆ ಎಂತ ತಿಳಿಯಬೇಕು.”

“ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?”


“ಸಾಹಿತಿಗಳಿಗೆ ಸಮಾಜದಲ್ಲಿ ಬೇರೇ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.”

Ee varsha endhiginthaluu belakaagirali,
Eavarsha nimage nemmadi, arogya aishwaryavannu tharali,
Ee belakina habba ninna matthu ninna bandhu baandhavara mana belagali..
Alanti Ksanalani Enno ivalani Korukuntu
Hosa Varshada Shubhashayagalu

This coming year may you have happiness, good health, prosperity and finally realize how awesome I really am!

Happy New Year 2019 Kannada Video

Here is the video in Kannada Language describing Kannada New Year Greetings and wishes 2019. If you are finding Happy New Year 2019 Whatsapp status, then this might help you. New Year Shayari.

So this is our collection about Happy New Year 2019 Kannada wishes, Greetings, messages and images. Help us by sharing this article with your friends and family so they can also enjoy these Kannada New Year Wishes 2019.

ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿದ್ದಕ್ಕಾಗಿ ನಮ್ಮ ವತಿಂದ ತುಂಬು ಹೃದಯದ ಧನ್ಯವಾದಗಳು.ತಮ್ಮಲ್ಲಿ ಹೊಸ ವರ್ಷದ ಬಗ್ಗೆ ಏನಾದರು ಮಾಹಿತಿ ಇದ್ದಾರೆ ದಯವಿಟ್ಟು ಕಾಮೆಂಟ್ ನಲ್ಲಿ ತಿಳಿಸಿ ಹಾಗು ಬೇರೆಯವರಿಗೆ ಸಹಾಯ ಮಾಡಿ ಧನ್ಯವಾದಗಳು.

Scroll to Top